Amarnath Yatra | ಹವಾಮಾನ ಪರಿಸ್ಥಿತಿ ಸುಧಾರಿಸಿದ ಹಿನ್ನಲೆ ಅಮರನಾಥ ಯಾತ್ರೆ ಪುನಾರಂಭ | Public TV

#publictv #amarnathyatra #amarnath

ಅಮರನಾಥ ಯಾತ್ರೆ ಪುನಾರಂಭ
ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಯಾತ್ರೆ
ಹವಾಮಾನ ಪರಿಸ್ಥಿತಿ ಸುಧಾರಿಸದ ಹಿನ್ನಲೆ ಯಾತ್ರೆ ಪುನಾರಂಭ
ಜಮ್ಮು ಮಾರ್ಗವಾಗಿ ಬರುವ ಯಾತ್ರಿಗಳಿಗೆ ಬೇಸ್ ಕ್ಯಾಂಪ್‍ಗೆ ತೆರಳಲು ಅನುಮತಿ
ಪೆಹಲ್ಗಾಮ್ ಬೇಸ್ ಮಾರ್ಗವಾಗಿ ತೆರಳಲು ಅವಕಾಶ
ಶ್ರೀನಗರ ಮಾರ್ಗದ ಬಾಲ್ಟಾಲ್ ಬೇಸ್ ಕ್ಯಾಂಪ್ ನಲ್ಲಿ ಕಾಯುತ್ತಿರುವ ಯಾತ್ರಿಗಳಿಗೆ ಇನ್ನು ಸಿಗದ ಅನುಮತಿ
ಇಂದು ಬಹುತೇಕ ಎಲ್ಲ ಮಾರ್ಗಗಳನ್ನು ಮುಕ್ತಗೊಳಿಸುವ ಸಾಧ್ಯತೆ
ಬಾಲ್ಟಾಲ್ ಮತ್ತು ನುನ್ವಾನ್ ನಿಂದ ಹೆಲಿಕಾಪ್ಟರ್ ಹಾರಾಟ ಆರಂಭ
ಯಾತ್ರಾರ್ಥಿಗಳನ್ನು ಕೊಂಡೊಯ್ಯಲಿರುವ ಹೆಲಿಕಾಪ್ಟರ್ ಗಳು

Watch Live Streaming On http://www.publictv.in/live